ಕನ್ನಡದಲ್ಲಿ ಸಂಖ್ಯೆಗಳು
Numbers in Kannada
by Mia Bowen
Copyright © 2014. All Rights Reserved
|
|
೧, ೨, ೩, ೪, ೫, ೬,
೭, ೮, ೯, ೧೦, ೧೧, ೧೨.
|
1, 2, 3, 4, 5, 6,
7, 8, 9, 10, 11, 12.
|
ಒಂದು, ಎರಡು, ಮೂರು, ನಾಲ್ಕು, ಐದು, ಆರು,
ಏಳು, ಎಂಟು, ಒಂಬತ್ತು, ಹತ್ತು, ಹನ್ನೊಂದು, ಹನ್ನೆರಡು.
|
one, two, three, four, five, six,
seven, eight, nine, ten, eleven, twelve.
|
|
ಒಂದು ಟೆನ್ನಿಸ್ ಬಾಲ್
one tennis ball
|
|
ಎರಡು ಕ್ಯಾರಟ್‌ಗಳು
two carrots
|
|
ಮೂರು ರಾಸ್ಬೆರ್ರಿಗಳು
three raspberries
|
|
ನಾಲ್ಕು ಕಿತ್ತಳೆ ಹೂಗಳು
four orange flowers
|
|
ಐದು ಬಾಳೆಹಣ್ಣುಗಳು
five bananas
|
|
ಆರು ಕಪ್ಪೆಚಿಪ್ಪುಗಳು
six seashells
|
|
ಏಳು ಎಲೆಗಳು
seven leaves
|
|
ಎಂಟು ಇರುವೆಗಳು
eight ants
|
|
ಒಂಭತ್ತು ಟೊಮ್ಯಾಟೊಗಳು
nine tomatoes
|
|
ಹತ್ತು ನಕ್ಷತ್ರಮೀನುಗಳು
ten starfish
|
|
ಹನ್ನೊಂದು ಪುಸ್ತಕಗಳು
eleven books
|
|
ಹನ್ನೆರಡು ಬಣ್ಣದ ಪೆನ್ಸಿಲ್‌ಗಳು
twelve coloured pencils
|
|
ಇಲ್ಲಿ ಎಷ್ಟು ನಿಂಬೆಹಣ್ಣುಗಳಿವೆ?
ಇಲ್ಲಿ ಐದು ನಿಂಬೆಹಣ್ಣುಗಳಿವೆ.
|
How many lemons are there?
There are five lemons.
|
|
ಇಲ್ಲಿ ಎಷ್ಟು ಸೇಬುಗಳಿವೆ?
ಇಲ್ಲಿ ಕೇವಲ ಒಂದು ಸೇಬು ಇದೆ.
ಎಷ್ಟು ರುಚಿಯಾಗಿದೆ!
|
How many apples are there?
There is only one apple.
How delicious!
|
|
|