ಕನ್ನಡದಲ್ಲಿ ಬಣ್ಣಗಳು
Colours in Kannada
by Mia Bowen
Copyright © 2014. All Rights Reserved
|
|
ಹಳದಿ .
ಕಿತ್ತಳೆ .
ನಸುಗೆಂಪು .
ಕೆಂಪು .
ನೇರಳೆ .
ಹಸಿರು
|
yellow ... orange ... pink ... red ... purple ... green
blue ... brown ... grey ... black ... white
|
ನೀಲಿ .
ಕಂದು .
ಬೂದು .
ಕಪ್ಪು .
ಬಿಳಿ
|
|
|
ಈ ಬಾಳೆಹಣ್ಣು ಹಳದಿ ಬಣ್ಣದ್ದಾಗಿದೆ.
This banana is yellow.
|
|
ಈ ಹೂ ಕಿತ್ತಳೆ ಬಣ್ಣದಲ್ಲಿದೆ.
ಎಷ್ಟೊಂದು ಸುಂದರವಾಗಿದೆ!
This flower is orange.
How beautiful!
|
|
ಹುಲ್ಲು ಹಸಿರು ಬಣ್ಣದಲ್ಲಿದೆ.
The grass is green.
|
|
ಈ ಎಲೆಯೂ ಹಸಿರು ಬಣ್ಣದಲ್ಲಿದೆ.
This leaf is also green.
|
|
ಹುಡುಗಿಯು ನೀಲಿ ಬಣ್ಣದ ಸೀಮೆಸುಣ್ಣದಿಂದ ಚಿತ್ರ ಬರೆಯುತ್ತಿರುವಳು.
The girl is drawing with blue chalk.
|
ಬಣ್ಣದ ಬೆಕ್ಕು ಇಲಿಗಾಗಿ ಹುಡುಕಾಡುತ್ತಿದೆ.
ಅದು ಎಲ್ಲಿ ಹೋಯಿತು?
The grey cat is looking for the mouse.
Where has it gone?
|
|
|
ಚಾಕೊಲೇಟ್ ಕೇಕ್ ಕಂದು ಬಣ್ಣದಲ್ಲಿದೆ.
The chocolate cake is brown.
|
|
ಈ ಮೀನುಗಳು ಕಪ್ಪು ಬಣ್ಣದಲ್ಲಿವೆ.
These fish are black.
|
|
ರಾಸ್ಬೆರ್ರಿಗಳು ಮತ್ತು ಟೊಮ್ಯಾಟೊಗಳು ಕೆಂಪು ಬಣ್ಣದಲ್ಲಿವೆ.
The raspberries and the tomatoes are red.
|
|
ನನ್ನ ಅಚ್ಚುಮೆಚ್ಚಿನ ಜಾಕೆಟ್ ನಸುಗೆಂಪು ಬಣ್ಣದ್ದಾಗಿದೆ.
My favourite jacket is pink.
|
|
ಹಿಮವು ಬಿಳಿ ಬಣ್ಣದಲ್ಲಿದ್ದು ಮತ್ತು ತಣ್ಣಗಿದೆ.
ಬ್ರ್...
The snow is white and cold.
Brrr...
|
|
ಈ ನಕ್ಷತ್ರಮೀನು ನೇರಳೆ ಬಣ್ಣದಲ್ಲಿದೆ.
This starfish is purple.
|
|
ಈ ದ್ರಾಕ್ಷಿಗಳೂ ಕೂಡಾ ನೇರಳೆ ಬಣ್ಣದಲ್ಲಿವೆ.
These grapes are also purple.
|
ನಿಮ್ಮ ಅಚ್ಚುಮೆಚ್ಚಿನ ಬಣ್ಣ ಯಾವುದು?
ನನ್ನ ಅಚ್ಚುಮೆಚ್ಚಿನ ಬಣ್ಣವು ನಸುಗೆಂಪು.
What is your favourite colour?
My favourite colour is pink.
|
|
ನಿಮ್ಮ ಅಚ್ಚುಮೆಚ್ಚಿನ ಬಣ್ಣ ಯಾವುದು?
ನನ್ನ ಅಚ್ಚುಮೆಚ್ಚಿನ ಬಣ್ಣವು ನೀಲಿ.
What is your favourite colour?
My favourite colour is blue.
|
|
|
ಈ ಹೂ ಯಾವ ಬಣ್ಣದಲ್ಲಿದೆ?
ಗಾಢ ನಸುಗೆಂಪು ಅಥವಾ ತಿಳಿ ನೇರಳೆ ಬಣ್ಣದಲ್ಲಿದೆಯೆ?
What colour is this flower?
Dark pink or light purple?
|
ನನ್ನ ಕಣ್ಣುಗಳು ಯಾವ ಬಣ್ಣದಲ್ಲಿವೆ?
ನನ್ನ ಕಣ್ಣುಗಳು ನೀಲಿ, ಹಸಿರು ಮತ್ತು ಬೂದು ಬಣ್ಣದಲ್ಲಿವೆ.
What colour are my eyes?
My eyes are blue, green and grey.
|
|
ನಿಮ್ಮ ಕಣ್ಣುಗಳ ಬಣ್ಣ ಯಾವುದು?
What colour are your eyes?
|
|